ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆ

ನವೆಂಬರ್ ೩ ರಂದು ಮಧ್ಯಾಹ್ನ ೩ ರಿಂದ ೫ ಘಂಟೆಯವರೆಗೆ ಎಲ್ಸಿಯ ಸಭಾಂಗಣದಲ್ಲಿ ೬೭ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರುತ್ತೇವೆ.
ಕಾರ್ಯಕ್ರಮದ ವಿವರಗಳನ್ನು ಈ ಕೆಳಗಿನ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಪ್ರಬಂಧದ ವಿಷಯ : ನಾನೇಕೆ ಹೆಮ್ಮೆಯ ಕನ್ನಡಿಗ?
ಪದಮಿತಿ- ೧೦೦೦ ಪದಗಳು
ಪ್ರಬಂಧಗಳನ್ನು ಸಲ್ಲಿಸಲು ಕೊನೆಯ ದಿನಾಂಕ : ೨೬-೧೦-೨೦೨೨ ಸಂಜೆ ೫ ಗಂಟೆ
ಪ್ರಬಂಧಗಳನ್ನು ಕನ್ನಡದಲ್ಲಿ ಬರೆದು ಸ್ಕ್ಯಾನ್ ಮಾಡಿ ಈ ಈ-ಮೇಲ್ ವಿಳಾಸಕ್ಕೆ ಕಳಿಸುವುದು :  elcia@elcia.in

Recent Comments
  Latest Posts
  Categories
  • No categories
  Newsletter
  Login
  Loading...
  Sign Up

  New membership are not allowed.

  Loading...